Adhar Card-Ration Card Link | ಸಬ್ಸಿಡಿ ದರದಲ್ಲಿ ಆಹಾರ ಧಾನ್ಯ ಪಡೆಯಬಹುದಾದ ಸ್ಕೀಂ
ಪಡಿತರ ಚೀಟಿದಾರರಿಗೆ ಸರ್ಕಾರದಿಂದ ಗುಡ್‌ನ್ಯೂಸ್ ಸಿಕ್ಕಿದೆ. ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಪಡಿತರ ಚೀಟಿದಾರರಿಗೆ ಭರ್ಜರಿ ಶುಭಸುದ್ದಿಯೊಂದನ್ನು ನೀಡಿದೆ. ರೇಷನ್ ಕಾರ್ಡ್ ಜೊತೆ ಆಧಾರ್ ಜೋಡಣೆಯ ಗಡುವು ವಿಸ್ತರಿಸಿ ಸಿಹಿಸುದ್ದಿ ಕೊಟ್ಟಿದೆ. ಹಾಗಾದ್ರೆ ಆಧಾರ್ ಲಿಂಕ್ ಮಾಡಿಸೋದು ಹೇಗೆ..? ಎಲ್ಲಿ ಅಂತ ಡಿಟೇಲ್ಸ್ ಇಲ್ಲಿದೆ ನೋಡೋಣ ಬನ್ನಿ #adharcard #rationcard #goodnews #BPLcard Zee Media Corporation Limited (formerly Zee News…