#CHETHAN

Chethana Muniswamygowdapixelrays@pixelfed.social
2025-06-29
*ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ* *ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೆದಿಸಿದ್ದ ಅಧಿಕಾರಿ ಸಾವು*

ಆರೋಪಿಗಳನ್ನ ಬಂಧಿಸಿ ಕರೆ ತರುವಾಗ ರಸ್ತೆ ಅಪಘಾತ
ನಿಂತಿದ್ದ ಕಾರಿನ ಬಳಿ ಇದ್ದ ಎಸ್ಐಗೆ ಗುದ್ದಿರುವ ಲಾರಿ
ತಲಘಟ್ಟಪುರ ಸಬ್ ಇನ್ಸ್ಪೆಕ್ಟರ್ ಮೈಬೂಬ್ ಗುಡ್ಡಳ್ಳಿ ಸಾವು.


ಗಾಂಜಾ ಕೇಸ್ವೊಂದರ ಆರೋಪಿಗಳ ಸುಳಿವು ಪತ್ತೆ
ಅತ್ತಿಬೆಲೆಯಲ್ಲಿ ಆರೋಪಿಗಳನ್ನ ಬಂಧಿಸಿ ಕರೆ ತರ್ತಿದ್ದ ಪೊಲೀಸರು.

ಅತ್ತಿಬೆಲೆ ವ್ಯಾಪ್ತಿಯಲ್ಲಿ ಇವರು ಹೋಗುತ್ತಿದ್ದ ಕಾರು ಕೆಟ್ಟು ನಿಂತಿದ್ದರಿಂದ, ಸೂರ್ಯ ಸಿಟಿ ಬಳಿ ಕಾರು ನಿಲ್ಲಿಸಿ, ಹೊರಗೆ ನಿಂತಿದ್ದ SI


ಈ ವೇಳೆ ಹಿಂಬದಿಯಿಂದ ಬಂದ ಲಾರಿ ಗುದ್ದಿ ಗಂಭೀರ
ಜೂನ್ 24ರಂದು ಘಟನೆ,
ಚಿಕಿತ್ಸೆ ಫಲಿಸದೆ ಇವತ್ತು ಸಾವು
ಅಪಘಾತದ ಬಳಿಕ ಇಬ್ಬರು ಆರೋಪಿಗಳೂ ಎಸ್ಕೇಪ್.


ಮಹಬೂಬ್ ಗುಡ್ಡಳ್ಳಿ ಪಿ.ಎಸ್.ಐ ಇವರು ಈ ಹಿಂದೆ ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು ನಂತರ ಸಿದ್ದಾಪುರ ಪೊಲೀಸ್ ಠಾಣೆಗೆ ವರ್ಗಾವಣೆಯಾಗಿ ಅಲ್ಲಿಂದ ಪ್ರಸ್ತುತ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದರು

ಕ್ರೈಂ ಸಿಬ್ಬಂದಿಗಳು ಮೆಕ್ಯಾನಿಕ್ ಕರೆತರಲು ಹೋಗಿದ್ದು ಪಿಎಸ್ಐ ರವರು ಕಾರಿನ ಹಿಂಭಾಗ ನಿಂತಿರುವಾಗ ಒಂದು ಟ್ರಕ್ ಚಾಲಕ ಅಪಘಾತ ಮಾಡಿರುತ್ತಾನೆ.

ಇವರ ಸೇವಾದಿಯಲ್ಲಿ ಅತಿ ಹೆಚ್ಚು ಗಾಂಜಾ ಪ್ರಕರಣಗಳನ್ನು ಭೇದಿಸಿದ್ದಾರೆ. ಇವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಎಲ್ಲರೂ ಪ್ರಾರ್ಥಿಸೋಣ 💐🙏

#highcourt #sumprecourt #judgement #judge #Dsla #law #ipc #crpc #act #rules
#ವಕೀಲ #ಸುವರ್ಣ #ನ್ಯೂಸ್ #ಮಾಧ್ಯಮ #ಕ್ಷಮೆ #ನ್ಯಾಯಾಲಯ #ಸಿವಿಲ್ #ಕೋರ್ಟ್ #police #crime #station #inspector #constable #accused #arrest #chethan #Riya #riyamshee #Muniswamy #gowda


https://youtu.be/tH8qeQMEgsU?si=aIBxyClt1NwGrUEV
Osi
Chethana Muniswamygowdapixelrays@pixelfed.social
2025-06-16
*ಬಿನ್ನಪ್ಪ ಲಾಲಿಸಯ್ಯ ಪ್ರಾರ್ಥನಾ ಸುಳಾದಿ : ಶ್ರೀ ವಿಜಯದಾಸರು*
#ಬಿನ್ನಪ್ಪ #ಲಾಲಿಸಯ್ಯ #ಪ್ರಾರ್ಥನಾ #ಸುಳಾದಿ #ಶ್ರೀವಿಜಯದಾಸರು
#ಎಂತಹದೋ #ನಿನ್ನ #ಸಂದರುಶನ
#ಕಂತುವಿನ #ಜನಕ #ಉಡುಪಿಕೃಷ್ಣರಾಯ #ll #ಪ


ಎಂತಹದೋ ನಿನ್ನ ಸಂದರುಶನ
ಕಂತುವಿನ ಜನಕ ಉಡುಪಿಕೃಷ್ಣರಾಯ ll ಪ ll

ಪರರ ಓದನತಿಂದೇ l ಪರರದ್ರವ್ಯವ ತಂದೆ
ಪರಸತಿಯರಿಗೆ ನೊಂದೆ l ಗುರುಹಿರಿಯರ ನಿಂದೆ-
ಹಿರಿದಾಗಾಡಿದೆ ಮುಂದೆ l ಬರುತಿಪ್ಪ ಪಾಪದಿಂದೆ
ಬರಿದೆ ಪೋಯಿತು ವಂದೆ l ಪರಿಯಾಗಿ ಈ ಬೊಂದೆ
ಅರುಹಿ ತೊರೆದೆ ಬಂದೆ l ಕರುಣಿಸು ಜಗದ ತಂದೆ ll 1 ll

ಸುಜನರ ಗುಣವ ಹಳಿದೆ l ನಿಜಕರ್ಮಗಳ ಹಳಿದೆ
ಕುಜನರ ಸಂಗದಲಿ ಬೆಳೆದೆ l ಭಜನೆಗೆಟ್ಟು ಸುಳಿದೆ
ಪ್ರಜರನ್ನು ಪೊಗಳಿದೆ l ವೃಜಪುಣ್ಯಕೋಶ ಹಳಿದೆ
ಋಜುಮಾರ್ಗವ ತೊರೆದುಳಿದೆ l ರಜನೀಚರಮತಿಗಳಿದೆ
ವಿಜಯವಾರ್ತೆಗೆ ಮುಳಿದೆ l ತ್ರಿಜಗಪತಿ ಕೇಳಿದೆ ll 2 ll

ಹರಿವಾಸರ ಬಿಟ್ಟೆ l ದುರುಳರಿಗೆ ಧನಕೊಟ್ಟೆ
ಹರಿಭಕ್ತರ ತೊರೆದು ಕೆಟ್ಟೆ l ಹರಿಶ್ರವಣ ಬಚ್ಚಿಟ್ಟೆ
ಪರಮ ವ್ರತವ ಮೆಟ್ಟಿ l ಹರುಷದಲ್ಲಿಗೆ ಮನಮುಟ್ಟಿ
ದುರರಸಕೆ ಸುಖಬಿಟ್ಟೆ l ವಿರಕುತಿಯನು ಬಿಟ್ಟೆ
ದುರಿತಕ್ಕೆ ಗುರುತಿಟ್ಟೆ l ಪರಕೆಕಾಣೆನೊ ಬಟ್ಟೆ ll 3 ll

ಜ್ಞಾನವೆಂಬೋದೆ ಇಲ್ಲ l ಏನು ಪೇಳಲಿ ಸೊಲ್ಲ
ನೀನೆಂಬೋದಿಲ್ಲವಲ್ಲ l ಹಾನಿವೃದ್ಧಿಗಳೆಲ್ಲ
ನಾನುಂಬೆ ಎಲ್ಲ ಸಲ್ಲಾ - l ದಾನಾದೆ ಸತತಖುಲ್ಲ
ರಾನುಡಿಗೆ ಸೋತು ಚೆಲ್ಲ- l ರಾನಡತಿ ಸಿರಿನಲ್ಲ
ನಾ ನಡೆದೆ ನೀ ಬಲ್ಲಾ - l ದೇ ನೋಡಪ್ರತಿಮಲ್ಲ ll 4 ll

ಅಪರಾಧಿ ನಾನಯ್ಯ l ಅಪವಾದದವನಯ್ಯ
ಕೃಪಣದಿಂದೆನ್ನಕಾಯಾ l ಉಪಜಯವಾಯಿತು ಪ್ರೀಯ
ಸ್ವಪನದಿ ಪುಣ್ಯಸಹಾಯಾ l ಲಪಮಾಡಿಲಿಲ್ಲ ಜೀಯಾ
ಕೃಪೆಯಲ್ಲಿ ಪಿಡಿಕೈಯಾ l ವಿಜಯವಿಟ್ಠಲರೇಯಾ
ಗುಪುತವಾದುಪಾಯಾ l ತಪಸಿಗಳ ಮನೋ ಜಯ ll 5 ll
*- ಶ್ರೀವಿಜಯದಾಸರು.*

#nature #amazon #green #forest #falls #river #sea #moon #earth #goodmorning #goodnight #light #Trip #ಚೇತನಾ #ಸ್ವಾಮಿ #ಗೌಡ #flower #leaf #tribal #Lake #hill #sunset #yogi #riya #air #water #ಮೋಡ
#link #chethan #yogi #riya

https://youtu.be/H1YVYRDNco8?feature=shared
Guru raghavendra
2025-04-05

एक कूल अपडेट: रजनीकांत की फिल्म को रिलीज़ डेट मिलती है। बोनस


नई दिल्ली:

रजनीकांत के एक्शन-पैक एंटरटेनर कूलि के लिए बहुप्रतीक्षित रिलीज की तारीख आखिरकार यहां है।

शुक्रवार को, सन पिक्चर्स ने खुलासा किया कि फिल्म 14 अगस्त, 2025 को दुनिया भर में सिनेमाघरों में पहुंचेगी। यह घोषणा उनके आधिकारिक एक्स हैंडल के माध्यम से एक पंच पोस्ट के साथ की गई थी, जिसमें पढ़ा गया था, “साउंड-आह येथु! देव वरारारू #COULIE दुनिया भर में 14 अगस्त से।”

घोषणा के साथ -साथ, निर्माताओं ने फिल्म के एक नए पोस्टर का भी अनावरण किया, जिसमें एक बीहड़ दाढ़ी वाले अवतार में रजनीकांत की विशेषता थी।

साउंड-आह येथु! ???? देव वरारू ???? #Coolie 14 अगस्त से दुनिया भर में ???? @rajinikanth @DIR_LOKESH @anirudhofficial @iamnagarjuna @nimmaupendra #Sathyraj #Soubinshahir @shrutihaasan @hegdepooja @Anbariv @girishganges @philoedit @ARTSATHEES @iamsandy_off @DIR_CHANDHRUpic.twitter.com/ku0rh8kbh7

– सन पिक्चर्स (@sunpictures) 4 अप्रैल, 2025

लोकेश कानागराज द्वारा निर्देशित, कूलि में उपद्रल, अकिनेनी नागार्जुन, सौबिन शाहिर, सत्यराज और श्रुति हासन सहित एक कलाकारों की टुकड़ी में एक कलाकारों की टुकड़ी का दावा किया गया है।

इस बीच, रजनीकांत भी अपने 2023 ब्लॉकबस्टर जेलर की अगली कड़ी के लिए तैयार हैं। शीर्षक से 2, इस परियोजना को आधिकारिक तौर पर मकर संक्रांति के अवसर पर एक विशेष प्रोमो के साथ घोषित किया गया था जिसमें निर्देशक नेल्सन दिलीपकुमार और संगीत निर्देशक अनिरुद्ध रविचंदर को दिखाया गया था।

अपने उत्साह और कृतज्ञता को व्यक्त करते हुए, नेल्सन ने एक्स पर समाचार साझा करते हुए कहा, “मेरी अगली फिल्म #जेलर 2 की घोषणा करने के लिए बहुत खुश है और केवल #Superstar #Thalaivar @rajinikant #PALLAVISINGH #CHETHAN @KABILANCHELLIAH #SUREN (SIC)। “



Source link

Share this:

#CHETHAN #Coolie #COULIE #PALLAVISINGH #Sathyraj #Soubinshahir #Superstar #SUREN #Thalaivar

Client Info

Server: https://mastodon.social
Version: 2025.04
Repository: https://github.com/cyevgeniy/lmst